ನವರಸ ನಾಯಕ ಜಗ್ಗೇಶ್ , ವಸಿಷ್ಠ ಸಿಂಹ , ಆದಿ ಲೋಕೇಶ್, ರಾಕ್‌ಲೈನ್ ವೆಂಕಟೇಶ್, ಮಯೂರಿ ಅಭಿನಯದ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಕುತೂಹಲ ಕೆರಳಿಸುವಂತೆ ಇದ್ದು ಜಗ್ಗೇಶ್ ಅದ್ಭುತವಾಗಿ ಕಂಡಿದ್ದಾರೆ
8MM Kannada movie staring Jaggesh, Mayuri, Adi Lokesh, Vasishta Simha, Mayuri, Rockline Venkates has got released and the trailer looks promising.